ವಿದ್ಯುತ್ ನಿಲುಗಡೆ

ವಿದ್ಯುತ್ ನಿಲುಗಡೆ

ನೇಸರ ಫೆ.16: ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ದಿನಾಂಕ 17-02-2022ನೇ ಗುರುವಾರ ಬೆಳಗ್ಗೆ 9.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ 110/33/11ಕೆವಿ ಪುತ್ತೂರು, 110/33/11 ಕೆವಿ. ಮಾಡಾವು ಮತ್ತು 110/33/11 ಕೆವಿ ಕರಾಯ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಮಾರ್ಗ, 33 ಕೆವಿ ಕಡಬ – ಸುಬ್ರಹ್ಮಣ್ಯ, 33 ಕೆವಿ ಸವಣೂರು – ನೆಲ್ಯಾಡಿ, 33 ಕೆವಿ ಮಾಡಾವು – ಕುಂಬ್ರ, 33ಕೆವಿ ಕಾಪು -ಸುಳ್ಯ ಮತ್ತು 33ಕೆವಿ ಬೆಳ್ಳಾರೆ – ಗುತ್ತಿಗಾರು ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.

ನೇರ ಪ್ರಸಾರ ವೀಕ್ಷಿಸಿ, Subscribers ಮಾಡಿ

ಆದುದರಿಂದ 110/33/11 ಕೆವಿ ಪುತ್ತೂರು,110/33/11 ಕೆವಿ. ಮಾಡಾವು,110/33/11 ಕೆವಿ ಕರಾಯ, 33/11 ಕೆವಿ ಕ್ಯಾಂಪ್ಕೋ, ಕುಂಬ್ರ, ಕಡಬ, ಬಿಂದು, ಸವಣೂರು ಮತ್ತು ನೆಲ್ಯಾಡಿ, ಸುಬ್ರಮಣ್ಯ ಕಾಪು ಬೆಳ್ಳಾರೆ ಗುತ್ತಿಗಾರು ಮತ್ತು ಸುಳ್ಯ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ವಿನಂತಿಸಿದ್ದಾರೆ ಕಾರ್ಯನಿರ್ವಾಹಕ ಇಂಜಿನಿಯರ್,ಮಂ.ವಿ.ಸ.ಕಂ.ಪುತ್ತೂರು ವಿಭಾಗ.

Previous post

ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ನಾಡೋಜ ಡಾ.ಚೆನ್ನವೀರ ಕಣವಿ ವಿಧಿವಶ

Next post

ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಲು ವೇದಿಕೆಯನ್ನು ಕಲ್ಪಿಸಿಕೊಡುವ ಸಂಸ್ಥೆ, ಇಂಟರ್ನ್ಯಾಷನಲ್ ಸೀನಿಯರ್ ಛೇಂಬರ್ ಸಂಸ್ಥೆ -ಡಾ.ಅರವಿಂದ ಕೇದಿಗೆ

Leave a Reply

You May Have Missed

error: Content is protected !!