ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಮಂಗಳೂರು ವಿಭಾಗದ 2024-26ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಮಂಗಳೂರು ವಿಭಾಗದ 2024-26ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಮಂಗಳೂರು ವಿಭಾಗದ 2024-26ರ ಸಾಲಿನ ನೂತನ ಅಧ್ಯಕ್ಷರಾಗಿ ನೆಲ್ಯಾಡಿ ಮೂಲದವರಾದ ಮುರಳಿ. ಎಚ್ ಹೊಸಮಜಲು ಪುನರ್ ಆಯ್ಕೆಯಾಗಿದ್ದಾರೆ

ಜೂನ್ .19ರಂದು ಮಂಗಳೂರಿನ ಪ್ಲಾಮಾ ಓಷಿಯಾನಿಕ್ ಅಪಾರ್ಟ್ಮೆಂಟ್ ಬಿಜೈ ನಲ್ಲಿ ನಡೆದ ಕಾರಯೋಗ ಮಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಂ .ಸತೀಶನ್ ಹಾಗೂ ಕೋಶಾಧಿಕಾರಿಯಾಗಿ ಕೆ.ಪಿ.ಜಯಕೃಷ್ಣನ್ ನಾಯರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಏನ್ .ರವೀಂದ್ರನಾಥ್, ಜೊತೆ ಕಾರ್ಯದರ್ಶಿಯಾಗಿ ಉದಯ ಮೆನನ್ ,ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕುಮಾರ್ ಆರ್.ಎಲ್ ,ನಿರ್ದೇಶಕರಾಗಿ ಪಿ.ಕೆ.ಎಸ್ ಪಿಳ್ಳೈ ,ಸಿ ವಿಜಯಕುಮಾರ್ ,ಎಂ.ವಿ ರಾಜನ್ ನಂಬಿಯಾರ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರುಗಳ ವಿವರ ಕೆಳಗಡೆ ಕೊಡಲಾಗಿದೆ .

Leave a Reply

You May Have Missed

error: Content is protected !!