ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ನ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೀನಪ್ಪ.ಎಸ್

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ನ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೀನಪ್ಪ.ಎಸ್

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನೆಲ್ಯಾಡಿಯ ಸಂತ ಚಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್ ಹಾಗೂ ಪೂರ್ವ ಅಧ್ಯಕ್ಷರುಗಳಾದ ಡಾ.ಸದಾನಂದ ಕುಂದರ್, ವೆಂಕಟರಮಣ.ಆರ್ ನೇತೃತ್ವದಲ್ಲಿ ನಾರಾಯಣ ಬಲ್ಯ ಅವರ ಅಧ್ಯಕ್ಷತೆಯಲ್ಲಿ ಸದಸ್ಯರುಗಳ ಉಪಸ್ಥಿತಿಯಲ್ಲಿ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಶೀನಪ್ಪ.ಎಸ್, ಕಾರ್ಯದರ್ಶಿ ಅಟೋ ಮೆಕಾನಿಕ್ ಮೋಹನ್ ಕುಮಾರ್.ಡಿ, ಕೋಶಾಧಿಕಾರಿಯಾಗಿ ಬೆಥನಿ ಐ ಟಿ ಐ ಕಾಲೇಜು ಉಪನ್ಯಾಸಕ ಪ್ರಕಾಶ್.ಕೆ.ವೈ, ಉಪಾಧ್ಯಕ್ಷರಾಗಿ ಉಲ್ಲಾಹನ್ ಪಿ.ಎಂ, ಜಯಾನಂದ ಬಂಟ್ರಿಯಾಲ್, ಗಣೇಶ್.ಕೆ ರಶ್ಮಿ, ಜೊತೆ ಕಾರ್ಯದರ್ಶಿ ಚಂದ್ರಶೇಖರ ಬಾಣಜಾಲು, ನಿರ್ದೇಶಕರಾಗಿ ರವೀಂದ್ರ ಟಿ, ವಿ.ಆರ್ ಹೆಗಡೆ, ಪ್ರಶಾಂತ. ಸಿ.ಎಚ್, ಪುರಂದರ ಗೌಡ.ಡಿ, ಜಯಂತಿ.ಬಿ.ಎಂ, ವಿಶ್ವನಾಥ ಶೆಟ್ಟಿ.ಕೆ, ರವಿಚಂದ್ರ.ಎಚ್ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

You May Have Missed

error: Content is protected !!