ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಜೂ.20ರಂದು ನೂತನ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನಡೆಯಿತು.

ಬೆಥನಿ ಸನ್ಯಾಸ ಸಮೂಹದ ಪ್ರೊವಿಜನಲ್ ಸುಪೀರಿಯರ್ ಫಾ.ಜಾರ್ಜ್ ಜೋಸೆಫ್ ಐಯನತ್ತ್ ಅವರು ಉದ್ಘಾಟಿಸಿದರು.

ಲ್ಯಾಬ್ ನಲ್ಲಿ ಸುಮಾರು 40ರಷ್ಟು ಕಂಪ್ಯೂಟರ್ ಗಳಿದ್ದು ವಿದ್ಯಾರ್ಥಿಗಳಿಗೆ ದೃಶ್ಯ ಶ್ರಾವ್ಯ ಮಾದರಿಯಲ್ಲಿ ತರಗತಿಯನ್ನು ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದೆ.
ಸಂಸ್ಥೆಯ ಸಂಚಾಲಕ ಫಾ.ಜೈಸನ್ ಸೈಮನ್ ಒಐಸಿ, ಪ್ರಾಂಶುಪಾಲ ಫಾ.ವರ್ಗೀಸ್ ಕೈಪನಡ್ಕ ಒಐಸಿ, ಉಪಪ್ರಾಂಶುಪಾಲ ಜೋಸ್ ಎಂ.ಜೆ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!