ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಅವರಿಗೆ ಪಿತೃವಿಯೋಗ

ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಅವರಿಗೆ ಪಿತೃವಿಯೋಗ

ನೆಲ್ಯಾಡಿ: ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಉಷಾ ಅಂಚನ್ ಅವರ ತಂದೆ ಗೋಳಿತಟ್ಟು ಸಮೀಪದ ಪುರ ನಿವಾಸಿ ಕೃಷಿಕ ವಿಶ್ವನಾಥ ಪೂಜಾರಿ(70) ಹೃದಯಾಘಾತದಿಂದ ಜೂ.24ರಂದು ರಾತ್ರಿ ನಿಧನರಾದರು.

ಮೃತರು ಪತ್ನಿ ಸಾವಿತ್ರಿ, ಪುತ್ರಿಯರಾದ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಷಾ ಅಂಚನ್, ಪ್ರೇಮಲತಾ, ವಿನಯ, ವನಿತಾ ಹಾಗೂ ಪುತ್ರ ಪ್ರಶಾಂತ್ ಅವರನ್ನು ಅಗಲಿದ್ದಾರೆ

Leave a Reply

You May Have Missed

error: Content is protected !!