ಪಟ್ರಮೆ: ಕೊರಗಪ್ಪ ನಾಯ್ಕ ಡೆಂಗ್ಯೂ ಜ್ವರದಿಂದ ನಿಧನ

ಪಟ್ರಮೆ: ಕೊರಗಪ್ಪ ನಾಯ್ಕ ಡೆಂಗ್ಯೂ ಜ್ವರದಿಂದ ನಿಧನ

ಪಟ್ರಮೆ ಹಟ್ಟೆಕಲ್ಲು ನಿವಾಸಿ ಕೊರಗಪ್ಪ ನಾಯ್ಕ(55ವ) ಡೆಂಗ್ಯೂ ಜ್ವರದಿಂದ ಇಂದು (ಜೂ.27) ಬೆಳಿಗ್ಗೆ ನಿಧನರಾರು.

ಇವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಡೆಂಗ್ಯೂನಿಂದ ಮೃತಪಟ್ಟರು ಎನ್ನಲಾಗಿದೆ.

ಮೃತರು ಪತ್ನಿ ವಾರಿಜ, ಪುತ್ರ ನಾಗೇಶ, ಪುತ್ರಿ ಲಾವಣ್ಯರನ್ನು ಅಗಲಿದ್ದಾರೆ.

Previous post

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೊಳಿತೊಟ್ಟು ವಲಯ ಆಲಂತಾಯ ಕಾರ್ಯಕ್ಷೇತ್ರದಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ

Next post

ರಿಕ್ಷಾ ತೊಳೆಯುತ್ತಿದ್ದವರ ಮೇಲೆ ಬಿದ್ದ ವಿದ್ಯುತ್ ತಂತಿ; ಇಬ್ಬರ ದುರ್ಮರಣ

Leave a Reply

You May Have Missed

error: Content is protected !!