ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಪೂರ್ವಭಾವಿ ಸಭೆ ನೂತನ ಸಮಿತಿ ರಚನೆ

ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಪೂರ್ವಭಾವಿ ಸಭೆ ನೂತನ ಸಮಿತಿ ರಚನೆ

ನೆಲ್ಯಾಡಿ: ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ವರಮಹಾಲಕ್ಷ್ಮಿ ಪೂಜಾ ಪೂರ್ವಭಾವಿ ಸಭೆ ನೂತನ ಸಮಿತಿ ರಚನೆಯು ಜು.12ರಂದು ನಡೆಯಿತು.

ಅಧ್ಯಕ್ಷತೆಯನ್ನು ದೇವಸ್ಥಾನದ ಧರ್ಮದರ್ಶಿಗಳಾದ ಡಾ.ಸುಬ್ರಹ್ಮಣ್ಯ ಶಬರಾಯ ವಹಿಸಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರರಾದ ಸತೀಶ್.ಕೆ ದುರ್ಗಾ ಶ್ರೀ, ಕಾರ್ಯದರ್ಶಿ ಕಾಂತಪ್ಪ ಪೂವಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಅಧ್ಯಕ್ಷರಾಗಿ ಸಂಧ್ಯಾ ಸುರೇಶ್ ಶೆಟ್ಟಿ ಪಟ್ಟೆ, ಕಾರ್ಯದರ್ಶಿಯಾಗಿ ಸುಮಿತ್ರ. ಎಸ್ ನಾಯ್ಕ, ಖಜಾಂಚಿಯಾಗಿ ಸುಲತಾ ಮೋಹನ ಚಂದ್ರ ಆಯ್ಕೆಯಾದರು.ಪೂವಾಜೆ

Leave a Reply

You May Have Missed

error: Content is protected !!