ಕೊಕ್ಕಡ: ಡೆಪ್ಯುಟಿ ರಬ್ಬರ್ ಪ್ರೊಡಕ್ಷನ್ ಕಮಿಷನರ್ ಭೇಟಿ

ಕೊಕ್ಕಡ: ಡೆಪ್ಯುಟಿ ರಬ್ಬರ್ ಪ್ರೊಡಕ್ಷನ್ ಕಮಿಷನರ್ ಭೇಟಿ

ಕೊಕ್ಕಡ: ಜಲ ಸಂರಕ್ಷಣೆ ವಿಧಾನಗಳ ಮಾಹಿತಿ ಪಡೆಯಲು ಕೊಕ್ಕಡದ ವಿಶ್ವದಾಖಲೆ ಸಾಧಕ ಡೇವಿಡ್ ಜೈಮಿ ಅವರ ಮನೆಗೆ ಜೂನ್ 17ರಂದು ಮಂಗಳೂರಿನ ಡೆಪ್ಯುಟಿ ರಬ್ಬರ್ ಪ್ರೊಡಕ್ಷನ್ ಕಮಿಷನರ್ ಶ್ರೀಮತಿ ಟಿ.ಡಿ ಶೀಜಾ ಅವರು ಭೇಟಿ ನೀಡಿ ಜಲ ಸಂರಕ್ಷಣೆ ವಿಧಾನಗಳನ್ನು ವೀಕ್ಷಣೆ ಮಾಡಿ ಮಾಹಿತಿಯನ್ನು ಪಡೆದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

Leave a Reply

You May Have Missed

error: Content is protected !!