ಅರಸಿನಮಕ್ಕಿ: ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಗೌಡ ಅವರಿಗೆ ಪಿತೃವಿಯೋಗ

ಅರಸಿನಮಕ್ಕಿ: ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಗೌಡ ಅವರಿಗೆ ಪಿತೃವಿಯೋಗ

ಕೊಕ್ಕಡ: ಅರಸಿನಮಕ್ಕಿ ಸಮೀಪದ ಹೊಸ್ತೋಟ ನಿವಾಸಿ ಶಿವಪ್ಪ ಗೌಡ(80ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜು.27ರಂದು ರಾತ್ರಿ ನಿಧನರಾದರು.

ಮೃತರು ಪತ್ನಿ ಬಾಬಿ, ಪುತ್ರ ಅರಸಿನಮಕ್ಕಿಯಲ್ಲಿ ಶ್ರೀನಿಧಿ ಜನಸೇವಾ ಕೇಂದ್ರದ ಮಾಲಿಕ, ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಗೌಡ ಅವರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!