ನೆಲ್ಯಾಡಿ: ನಂಬುಚಿರಯಿಲ್ ಜಿಮ್ಮಿ ಜೇಮ್ಸ್ (ವ.74 ) ಅಲ್ಪ ಕಾಲದ ಅಸೌಖ್ಯದಿಂದ ನಿಧನ

ನೆಲ್ಯಾಡಿ :ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ನಂಬುಚಿರಯಿಲ್ ಜಿಮ್ಮಿ ಜೇಮ್ಸ್ ಅಲ್ಪ ಕಾಲದ ಅಸೌಖ್ಯದಿಂದ ಆ.5 ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ,ಓರ್ವ ಪುತ್ರ ,ಅಪಾರ ಸಂಖ್ಯೆಯ ಬಂಧು ಬಳಗ ಮತ್ತು ಆಪ್ತರನ್ನು ಅಗಲಿದ್ದಾರೆ.ಅಂತ್ಯ ಕ್ರಿಯೆ ಇಂದು 3 ಗಂಟೆಗೆ ನೆಲ್ಯಾಡಿಯ ಸಂತ ಅಲ್ಫೋನ್ಸ ದೇವಾಲಯದಲ್ಲಿ ನಡೆಯಲಿದೆ.





















Leave a Reply