ಕೊಕ್ಕಡ: ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಕೊಕ್ಕಡ ಸಮೀಪದ ನೂಜಿಲೆ ಎಂಬಲ್ಲಿ ದಯಾನೀಶ ಎಂಬವರ ಮನೆಯ ಸಮೀಪ ಬೃಹತ್ ಗಾತ್ರದ ಹೆಬ್ಬಾವು ಪತ್ತೆ
10 ಫೀಟ್ ಉದ್ದ 10.30ಕೆಜಿ ಭಾರವಿರುವ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಕೊಕ್ಕಡದ ಉರಗತಜ್ಞ ರಜನಿಕಾಂತ್ ಅವರು ದಿಲೀಪ್ ಹಾಗೂ ದಯಾನೀಶ್ ಅವರ ಸಹಕಾರದೊಂದಿಗೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.





















Leave a Reply