ಆ.15ರಂದು “ನಗಬೇಕು ಆಗಾಗ ಬದುಕಿನೊಳಗೆ” ಸಾಹಿತ್ಯ ಕೃತಿ ಬಿಡುಗಡೆ

ಆ.15ರಂದು “ನಗಬೇಕು ಆಗಾಗ ಬದುಕಿನೊಳಗೆ” ಸಾಹಿತ್ಯ ಕೃತಿ ಬಿಡುಗಡೆ

ನೆಲ್ಯಾಡಿ:ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಅವರು ಬರೆದ ಪ್ರಥಮ ಸಾಹಿತ್ಯ ಕೃತಿ “ನಗಬೇಕು ಆಗಾಗ ಬದುಕಿನೊಳಗೆ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

“ನಗಬೇಕು ಆಗಾಗ ಬದುಕಿನೊಳಗೆ” ಸಾಹಿತ್ಯ ಕೃತಿಯಲ್ಲಿ ನೈಜ ಬದುಕಿನ ಘಟನೆಗಳನ್ನು ಆಧರಿಸಿದ ನವರಸಗಳಿಂದ ಕೂಡಿದ 16 ಲೇಖನಗಳಿದ್ದು ಓದುಗರ ಮನಸ್ಸು ಮುದುಗೊಳ್ಳುವಂತಿದೆ . ಎಲ್ಲರಿಗೂ ಆತ್ಮೀಯ ಸ್ವಾಗತ.

Leave a Reply

You May Have Missed

error: Content is protected !!