ಕೃಷಿಕ ಮುಳಿಮಜಲು ಲಕ್ಷ್ಮೀನಾರಾಯಣ ರಾವ್ ನಿಧನ

ಕೊಕ್ಕಡ: ಪುದುವೆಟ್ಟು ಗ್ರಾಮದ ಮುಳಿಮಜಲು ಮನೆಯ ಕೃಷಿಕ ಲಕ್ಷ್ಮೀನಾರಾಯಣ ರಾವ್(91ವ).ಅವರು ಆ 20ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಅವರು 6ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳು,ಮೊಮ್ಮಕ್ಕಳು ಹಾಗೂ ಕುಟುಂಬವರ್ಗವನ್ನು ಅಗಲಿದ್ದಾರೆ.

Leave a Reply