ನೆಲ್ಯಾಡಿ: ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಕಾರ್ಯಕ್ರಮ

ನೆಲ್ಯಾಡಿ: ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಕಾರ್ಯಕ್ರಮ

ನೆಲ್ಯಾಡಿ ಗ್ರಾಮದ ಬೃಂದಾವನ ಜ್ಞಾನ ವಿಕಾಸ ಕೇಂದ್ರಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಜಾನವಿಕಾಸ ಕೇಂದ್ರದ ಸದಸ್ಯೆ ಗಿರಿಜಾ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಯಾಡಿ ಜೇಸಿ ಅಧ್ಯಕ್ಷೆ ಸುಚಿತ್ರ ಬಂಟ್ರಿಯಾಲ್ ತರಬೇತಿ ನೀಡಿದರು. ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚೇತನ.ಜಿ, ತರಬೇತಿ ಸಮನ್ವಯಾಧಿಕಾರಿ ರೇಣುಕ, ಸೇವಾ ಪ್ರತಿನಿಧಿ ಕವಿತಾ, ಸಂಯೋಜಕಿ ಯಶ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೇಣುಕಾ ಸ್ವಾಗತಿಸಿದರು, ಚೇತನ ಕಾರ್ಯಕ್ರಮ ನಿರೂಪಿಸಿದರು, ಯಶಸ್ವಿನಿ ವಂದಿಸಿದರು.

Leave a Reply

You May Have Missed

error: Content is protected !!