ನಿಡ್ಲೆ ಸಿಡಿಲು ಬಡಿದು ಹಾನಿಯಾದ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸಹಾಯಹಸ್ತ

ನಿಡ್ಲೆ ಸಿಡಿಲು ಬಡಿದು ಹಾನಿಯಾದ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸಹಾಯಹಸ್ತ

ಕೊಕ್ಕಡ: ನಿಡ್ಲೆ ಗ್ರಾಮದ ಗಾಣಂತಿ ಮನೆ ಎಂಬಲ್ಲಿ ಸಿಡಿಲು ಬಡಿದು ಹಾನಿಗೊಳಗಾದ ರಾಜೇಂದ್ರ ಗೌಡ ಅವರ ಮನೆಗೆ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಭೇಟಿ ನೀಡಿ ಅವರಿಗೆ ಟ್ರಸ್ಟಿನ ವತಿಯಿಂದ ಸಹಾಯಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ವಿಜಯ ಗೌಡ ವೇಣೂರು, ಭರತ್ ಬಂಗಾಡಿ, ಸೂರಜ್ ಗೌಡ ವಳಂಬ್ರ, ವಸಂತ ಗೌಡ ಮರಕಡ, ನವೀನ್ ಬಿ.ಕೆ, ದಿನೇಶ್ ಕೊಯ್ಯುರು, ರಾಜೇಶ್ ತಿಶುಲ್, ಸತೀಶ್ ಬಿದ್ರಬೆಟ್ಟು, ನಿಡ್ಲೆ ಸಮಿತಿಯ ಸದಸ್ಯ ಗಿರೀಶ್ ಬಾರೆಗುಡ್ಡೆ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!