ನೆಲ್ಯಾಡಿ: ಕೊಪ್ಪ ನಿವಾಸಿ ಜೋಯಿ ಪೋತ್ತಂಕುಲಂಗಾರ ಹೃದಯಾಘಾತದಿಂದ ನಿಧನ

ನೆಲ್ಯಾಡಿ ಸಮೀಪದ ಕೊಪ್ಪ ನಿವಾಸಿ ಜೋಯಿ ಪೋತ್ತಂಕುಲಂಗಾರ (71) ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಮಗ ಫಾ.ವಿನೀಶ್ ಹಾಗೂ ಓರ್ವ ಪುತ್ರಿ ಇದ್ದಾರೆ.

Leave a Reply