ಶ್ರೀಮದ್ ಭಾಗವತ ಪಾರಾಯಣ ಸಪ್ತಾಹ

ಶ್ರೀಮದ್ ಭಾಗವತ ಪಾರಾಯಣ ಸಪ್ತಾಹ

ನೆಲ್ಯಾಡಿ: ಸಕಲದುರಿತ ನಿವಾರಣೆಗೋಸ್ಕರ ಕುಟುಂಬ ಹಾಗೂ ಊರಿನ ಸರ್ವ ದೋಷ ನಿವಾರಣೆಯ ಪ್ರಯುಕ್ತ ಅ.15ರಿಂದ ಅ21ರ ವರೆಗೆ ಅಂಬಡೆದಡಿ ಪುತ್ತಿಲದ ಆಚಾರ್ಯ ಕುಟುಂಬದ ಮನೆಯಲ್ಲಿ ಶ್ರೀಮದ್ ಭಾಗವತ ಪಾರಾಯಣ ಸಪ್ತಾಹವು ವಿದ್ವಾನ್ ಶ್ರೀನಿವಾಸ್ ಭಟ್ ಕುತ್ಪಾಡಿ ಇವರ ಪೌರೋಹಿತ್ಯದಲ್ಲಿ ನಡೆಯಿತು.

ವಿಠಲ ಆಚಾರ್ಯ, ಕೇಶವ ಆಚಾರ್ಯ, ಶಿವರಾಮ ಆಚಾರ್ಯ, ಜಯಂತಿ ಆಚಾರ್ಯ, ಕುಸುಮಾ ಆಚಾರ್ಯ, ವೆಂಕಟೇಶ ಆಚಾರ್ಯ, ಗಣೇಶ್ ಆಚಾರ್ಯ, ಹರೀಶ ಆಚಾರ್ಯ, ಅಕ್ಷಯ ಆಚಾರ್ಯ ಹಾಗೂ ಎಲ್ಲ ಕುಟುಂಬಸ್ಥರ ಹಾಗೂ ಊರಿನ ಸದ್ಭಕ್ತರ ಉಪಸ್ಥಿತಿಯಲ್ಲಿ ಏಳು ದಿನಗಳ ಶ್ರೀಮದ್ ಭಾಗವತ ಪಾರಾಯಣ ಸಪ್ತಾಹ ನಡೆಯಿತು.

Leave a Reply

You May Have Missed

error: Content is protected !!