ಕೆಲಸದ ವೇಳೆ ಹೂತುಹೋದ ಹಿಟಾಚಿ ಯಂತ್ರ

ಕೆಲಸದ ವೇಳೆ ಹೂತುಹೋದ ಹಿಟಾಚಿ ಯಂತ್ರ

ನೆಲ್ಯಾಡಿ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಪಂಜಳ ಎಂಬಲ್ಲಿ ಹೆದ್ದಾರಿಯ ಚತುಷ್ಪದ ಕಾಮಗಾರಿ ಗುತ್ತಿಗೆ ಪಡೆದ ಕೆ ಎನ್ ಆರ್ ಕಂಪನಿಯ ಹಿಟಾಚಿ ಯಂತ್ರವು ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ಕೆಸರಿನಲ್ಲಿ ಕೂತು ಹೋದ ಘಟನೆ ಭಾನುವಾರ ಸಂಜೆ ನಡೆದಿದೆ.

ಕೂತುಹೋದ ಹಿಟಾಚಿ ಯಂತ್ರವನ್ನು ಎರಡು ಹಿಟಾಚಿ ಮೂಲಕ ಹರಸಹಾಸ ಪಟ್ಟು ಮೇಲಕ್ಕೆತ್ತಲಾಯಿತು.

Leave a Reply

You May Have Missed

error: Content is protected !!