ಕೊಕ್ಕಡ : ಶ್ರೀ ಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಪಂಚಮಿ ಹಿತಾಯುರ್ಧಾಮದಲ್ಲಿ ಉಚಿತ ಚಿಕಿತ್ಸೆ- ಡಾ.ಮೋಹನ್ ದಾಸ್ ಗೌಡ

ಕೊಕ್ಕಡ : ಶ್ರೀ ಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಪಂಚಮಿ ಹಿತಾಯುರ್ಧಾಮದಲ್ಲಿ ಉಚಿತ ಚಿಕಿತ್ಸೆ- ಡಾ.ಮೋಹನ್ ದಾಸ್ ಗೌಡ

ನೇಸರ ಫೆ.28: ಸಾಮಾಜಿಕ,ಧಾರ್ಮಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟರೀತಿಯ ಸೇವೆಯನ್ನು ಮಾಡುವುದರ ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟ ಡಾ.ಮೋಹನ್ ದಾಸ್ ಗೌಡ ರವರು ತಮ್ಮ ಪಂಚಮಿ ಹಿತಾಯುರ್ಧಾಮದಲ್ಲಿ ಡಾ.ತಾರಾ ಗಣೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಕಳೆದ ಎರಡು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಬರುವ ಭಕ್ತಾದಿಗಳಿಗೆ ಉಚಿತವಾಗಿ ತಮ್ಮ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

🔔ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರಿಂದ
ಶ್ರೀ ಕ್ಷೇತ್ರ ಸೌತಡ್ಕ ದಲ್ಲಿ ಮೂಡಪ್ಪ ಸೇವೆಯ
ಅಪೂರ್ವ ಕ್ಷಣ ತಪ್ಪದೇ ವೀಕ್ಷಿಸಿ Subscribers ಮಾಡಿ🔔

ಈ ಸಲ ಸುಮಾರು 200ಕ್ಕಿಂತ ಹೆಚ್ಚು ಪಾದಯಾತ್ರೆಗಳು ಇದೀಗ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.ಈ ರೀತಿಯಾಗಿ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೆ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ.

 

—ಜಾಹೀರಾತು—

Leave a Reply

You May Have Missed

error: Content is protected !!