ನೆಲ್ಯಾಡಿ ಜೇಸಿಐ ಅಧ್ಯಕ್ಷರಾಗಿ ಡಾ.ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ನವ್ಯ ಪ್ರಸಾದ್, ಮಹಿಳಾ ಜೇಸಿ ಅಧ್ಯಕ್ಷರಾಗಿ ಪ್ರವೀನಿ ಸುಧಾಕರ್ ಶೆಟ್ಟಿ ಆಯ್ಕೆ

ನೆಲ್ಯಾಡಿ ಜೇಸಿಐ ಅಧ್ಯಕ್ಷರಾಗಿ ಡಾ.ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ನವ್ಯ ಪ್ರಸಾದ್, ಮಹಿಳಾ ಜೇಸಿ ಅಧ್ಯಕ್ಷರಾಗಿ ಪ್ರವೀನಿ ಸುಧಾಕರ್ ಶೆಟ್ಟಿ ಆಯ್ಕೆ

ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರ.ಜೆ ಬಂಟ್ರಿಯಲ್ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ಅಧಿಕಾರಿ ದಯಾಕರ್.ರೈ ಅವರು ನೆಲ್ಯಾಡಿಯ ಐಐಸಿಟಿ ಯಲ್ಲಿ ನ.27ರಂದು 2025ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿದರು.

ನೆಲ್ಯಾಡಿ ಜೇಸಿಐ 2025 ಸಾಲಿನ ಅಧ್ಯಕ್ಷರಾಗಿ ಡಾ.ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ನವ್ಯ ಪ್ರಸಾದ್, ಮಹಿಳಾ ಜೇಸಿ ಅಧ್ಯಕ್ಷರಾಗಿ ಪ್ರವೀನಿ ಸುಧಾಕರ್ ಶೆಟ್ಟಿ, ಕೋಶಾಧಿಕಾರಿಯಾಗಿ ಜಾಹ್ನವಿ.ಐ, ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ಸತೀಶ್.ಕೆ, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಸುಪ್ರೀತಾ ರವಿಚಂದ್ರ, ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ವಿಮಲ್ ಕುಮಾರ್, ಸಮುದಾಯ ವಿಭಾಗದ ಉಪಾಧ್ಯಕ್ಷರಾಗಿ ವಿನ್ಯಾಸ್ ಬಂಟ್ರಿಯಾಲ್, ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾಗಿ ಸೌಮ್ಯ ವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಲೀಲಾ ಮೋಹನ್, ನಿರ್ದೇಶಕರಾಗಿ ಮಿಥುನ್.ಜಿ.ಎಸ್, ಯತೀಶ್ ಶೆಟ್ಟಿ, ಪುಷ್ಪ ನಾರಾಯಣ್, ಜೋಸೆಫ್ ಶರಣ್, ಅನುಪಾಮ್, ಮಹಿಳಾ ಜೀಸಿ ಸಂಯೋಜಕರಾಗಿ ರೇಷ್ಮಾ.ರೈ.ಎನ್, ಜೆಜೇಸಿ ಸಂಯೋಜಕರಾಗಿ ವಿಶ್ವನಾಥ ಶೆಟ್ಟಿ, ಪ್ರಗತಿ ಸಂಪಾದಕರಾಗಿ ವಿನಯ್ ರಾವ್.ಪಿ ಇವರುಗಳು ಆಯ್ಕೆಯಾದರು.

Leave a Reply

You May Have Missed

error: Content is protected !!