ಕೊಕ್ಕಡ:ಸೂಪರ್ ಸಿಕ್ಸ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಕೊಕ್ಕಡ:ಸೂಪರ್ ಸಿಕ್ಸ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ನೇಸರ ಮಾ.04: ಜೇಸಿಐ ಕೊಕ್ಕಡ ಕಪಿಲ ಮತ್ತು ಜೂನಿಯರ್ ಜೇಸಿ ವಿಭಾಗದ ವತಿಯಿಂದ ದಿನಾಂಕ 06-03-2022ನೇ ಆದಿತ್ಯವಾರ ಬಿ.ಜಿ.ಎಸ್ ರಚನಾ ಸ್ಥಳ ಹಳ್ಳಿಂಗೇರಿ ಇದರ ವಠಾರದಲ್ಲಿ 8ಜನರ ಸೂಪರ್ ಸಿಕ್ಸ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಜೇಸಿ.ಹೆಚ್ ಎಫ್ ಡಿ.ರವಿಚಂದ್ರ ಪಾಟಾಳಿ, ವಲಯ ಉಪಾಧ್ಯಕ್ಷರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ.ಶ್ರೀಧರ್ ರಾವ್ ಅಧ್ಯಕ್ಷರು ಜೇಸಿಐ ಕೊಕ್ಕಡ ಕಪಿಲ, ಅತಿಥಿಗಳಾಗಿ ಡಾ.ಮೋಹನ್ ದಾಸ್ ಗೌಡ ಹಿರಿಯ ವೈದ್ಯರು ಕೊಕ್ಕಡ, ಯೋಗೀಶ್ ಅಲಂಬಿಲ ಅಧ್ಯಕ್ಷರು ಗ್ರಾಮ ಪಂಚಾಯತ್ ಕೊಕ್ಕಡ, ಅಂಕಿತ್ ಸಿಂಗ್ ಪ್ರಬಂಧಕರು ಕೆನರಾ ಬ್ಯಾಂಕ್ ಕೊಕ್ಕಡ, ಶಿವಾನಂದ ಅಧ್ಯಾಪಕರು ಬೆಥನಿ ಐಟಿಐ ನೆಲ್ಯಾಡಿ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ.ಶ್ರೀಧರರಾವ್ ಅಧ್ಯಕ್ಷರು ಜೇಸಿಐ ಕೊಕ್ಕಡ ಕಪಿಲ, ಅತಿಥಿಗಳಾಗಿ ಜೇಸಿ.ಸೆನೆಟರ್ ರೋಯನ್ ಉದಯ ಕ್ರಾಸ್ತ, ವಲಯಾಧ್ಯಕ್ಷರು ವಲಯ 15, ತುಕ್ರಪ್ಪ ಶೆಟ್ಟಿ ಅಧ್ಯಕ್ಷರು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಪಟ್ಲಡ್ಕ- ಕೌಕ್ರಾಡಿ, ಬಾಲಕೃಷ್ಣ ಉದ್ಯಮಿಗಳು ನೈಮಿಷ ಸ್ಪೈಸಸ್ ಸೌತಡ್ಕ, ಪ್ರಶಾಂತ್ ಸಿ.ಎಚ್ ವಲಯಾಧಿಕಾರಿ ವಲಯ 15, ಸುಬ್ರಹ್ಮಣ್ಯ ಶಬರಾಯ ಅಧ್ಯಕ್ಷರು ವರ್ತಕ ಸಂಘ ಕೊಕ್ಕಡ ಮೊದಲಾದವರು ಭಾಗವಹಿಸಲಿದ್ದಾರೆ.

“ಅಡ್ಲ್ಯೂಸ್ ಸ್ಪೈಸಸ್” ವೀಕ್ಷಿಸಿ Subscribers ಮಾಡಿ
Previous post

ಗೋಳಿತ್ತೊಟ್ಟು-ಉಪ್ಪಾರಹಳ್ಳ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭ, ಬದಲಿ ರಸ್ತೆಯಲ್ಲಿ ಪ್ರಯಾಣಿಸಲು ಮನವಿ

Next post

ತಿರ್ಲೆ ವಿಷ್ಣುಮೂರ್ತಿ ದೇವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವದ ಸಂದರ್ಭದಲ್ಲಿ “ತಿರ್ಲೆಯ ಜ್ಯೋತಿ ವಿಷ್ಣುಮೂರ್ತಿ ” ಪ್ರಕಾಶ್ ಪ್ರಿಯ ಕೋಣಾಲು ನಿರ್ದೇಶನದಲ್ಲಿ ಕನ್ನಡ ಧ್ವನಿ ಸುರುಳಿ ಬಿಡುಗಡೆ

Leave a Reply

You May Have Missed

error: Content is protected !!