ಐಸಿರಿ ಮಹಿಳಾ ಮಂಡಳಿ ಶ್ರಮದಾನದೊಂದಿಗೆ ಮಹಿಳಾ ದಿನಾಚರಣೆ

ಐಸಿರಿ ಮಹಿಳಾ ಮಂಡಳಿ ಶ್ರಮದಾನದೊಂದಿಗೆ ಮಹಿಳಾ ದಿನಾಚರಣೆ

ಕರಾಯ: ಐಸಿರಿ ಮಹಿಳಾ ಮಂಡಳಿ, ಕಲ್ಲೇರಿ-ಕರಾಯ ಅವರಿಂದ ಮಹಿಳಾ ದಿನಾಚರಣೆ ಮತ್ತು ಕರಾಯ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು.

ಈ ಶ್ರಮದಾನದಲ್ಲಿ ಮಹಿಳಾ ಮಂಡಳಿಯ ಸದಸ್ಯರಾದ ನೀಲಮ್ಮ ಧರ್ಣಪ್ಪ, ಪ್ರೇಮ ದೇವರಮಾರು, ಚಂಚಲಾಕ್ಷಿ ಖಂಡಿಗ, ಅನಿತಾ ಉಮೇಶ್, ರತ್ನಾವತಿ ಕಂಚರಕೋಡಿ, ಪ್ರಿಯ ದೇವರಮಾರು, ನಂದಿನಿ ದೇವರಮಾರು, ಹೇಮಾವತಿ ಬರೆಮೇಲು, ಕವಿತಾ ಶ್ರೀನಿವಾಸ್, ನಳಿನಿ ರೈ, ಹೇಮಾ ಯೋಗೀಶ್, ಲಾವಣ್ಯ ದೇವದಾಸ್ ಸೇರಿದಂತೆ ಹಲವರು ಭಾಗವಹಿಸಿದರು.

  •  
Previous post

ಪದ್ಮುಂಜ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

Next post

ಕೊಕ್ಕಡ: ಪಾದಚಾರಿಗೆ ಡಿಕ್ಕಿ ಹೊಡೆದ ಬೈಕ್ – ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Leave a Reply

You May Have Missed

error: Content is protected !!