ನೆಲ್ಯಾಡಿ ಜೇಸಿಐ ಘಟಕದ ವತಿಯಿಂದ ಘಟಕಾಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ

ನೆಲ್ಯಾಡಿ ಜೇಸಿಐ ಘಟಕದ ವತಿಯಿಂದ ಘಟಕಾಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ

ನೇಸರ ಫೆ.24: ನೆಲ್ಯಾಡಿ ಜೇಸಿಐ ಘಟಕದ ವತಿಯಿಂದ ಫೆ.26 ರಂದು ಘಟಕದ ಪದಾಧಿಕಾರಿಗಳಿಗೆ ಘಟಕ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿಯ ಕುರಿತು ಕಾರ್ಯಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜೇಸಿ.ಜಯಂತಿ.ಬಿ.ಎಮ್ ರವರು ವಹಿಸಿದ್ದರು. ತರಬೇತುದಾರರಾಗಿ ವಲಯ ಉಪಾಧ್ಯಕ್ಷರಾದ ಜೇಸಿ.ಸೆನೆಟರ್ ಸ್ವಾತಿ ಜಗನ್ನಾಥ್.ರೈ ನಡೆಸಿಕೊಟ್ಟರು. ನಿಕಟಪೂರ್ವ ಅಧ್ಯಕ್ಷರಾದ ಗಿರೀಶ್.ಡಿ, ಕಾರ್ಯದರ್ಶಿ ಪ್ರವೀಣ್.ಎಂ, ಜೂನಿಯರ್ ಜೇಸಿ ಅಧ್ಯಕ್ಷರಾದ ಅಕ್ಷಯ್ ಕುಮಾರ್, ಖಜಾಂಚಿ ಸುಚಿತ್ರ ಬಂಟ್ರಿಯಲ್, ಸೀನಿಯರ್ ಜೇಸಿ ಅಧ್ಯಕ್ಷರಾದ HGF.ಡಾ.ಸದಾನಂದ ಕುಂದರ್, ಘಟಕದ ಪೂರ್ವಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ನೆಲ್ಯಾಡಿ ಜೇಸಿಐ 2022ನೇ ಸಾಲಿನ ಪದಗ್ರಹಣ ಸಮಾರಂಭ ವೀಕ್ಷಿಸಿ Subscribers ಮಾಡಿ

Leave a Reply

You May Have Missed

error: Content is protected !!