ಪುತ್ತೂರಿನ ಸಮೀಪ ಕನ್ವರ್ಷನ್ ಆದ ಜಾಗ ಮಾರಾಟಕ್ಕೆ

site Sale

ಪುತ್ತೂರಿನ ಸಮೀಪ ಕನ್ವರ್ಷನ್ ಆದ ಜಾಗ ಮಾರಾಟಕ್ಕೆ

ಪುತ್ತೂರಿನಿಂದ ಕೇವಲ 5 ಕಿ.ಮೀ ದೂರದ ಮುಕ್ವೆ ಎಂಬಲ್ಲಿ 19 ಸೆಂಟ್ಸ್ ಕನ್ವರ್ಷನ್ ಜಾಗ ಮಾರಾಟಕ್ಕಿದೆ. ಬಡಾವಣೆ ಅಭಿವೃದ್ಧಿಗೆ ಸೂಕ್ತವಾದ ಶಾಂತ ಪರಿಸರ, ಸುಲಭ ಮಾರ್ಗ ಸಂಪರ್ಕವಿರುವ ಈ ಜಾಗದಲ್ಲಿ ನಿಮ್ಮ ಕನಸುಗಳ ಮನೆಗೆ ಅಥವಾ ಮುಂಬರುವ ಬಂಡವಾಳ ಹೂಡಿಕೆಗೆ ಅತೀವ ಉತ್ತಮ ಅವಕಾಶ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9663956207

  •  
Previous post

ನೆಲ್ಯಾಡಿಯಲ್ಲಿ ಕುಟುಂಬ ಕಲಹದಿಂದ ಭೀಕರ ಕೊಲೆ – ಹರಿಪ್ರಸಾದ್‌ನಿಂದ ಶರತ್ ಕುಮಾರ್‌ನಿಗೆ ತಲೆಗೆ ದಂಡದಿಂದ ಹಲ್ಲೆ!

Next post

ಅಸಭ್ಯ ವರ್ತನೆ ಪ್ರಕರಣ: ಗ್ರಾ.ಪಂ. ಉಪಾಧ್ಯಕ್ಷನ ವಿರುದ್ಧ ಮಹಿಳೆಯಿಂದ ದೂರು – ಬಿಜೆಪಿ ಪಕ್ಷದಿಂದ ಉಚ್ಚಾಟನೆ

Leave a Reply

You May Have Missed

error: Content is protected !!