ಆಪರೇಷನ್ ಸಿಂಧೂರ ಯಶಸ್ವಿಗಾಗಿ ವಿಶೇಷ ಪೂಜೆ

ಆಪರೇಷನ್ ಸಿಂಧೂರ ಯಶಸ್ವಿಗಾಗಿ ವಿಶೇಷ ಪೂಜೆ

ಬಂದಾರು: ಭಾರತ ಮಾತೆಯ ರಕ್ಷಣೆಗಾಗಿ ನಡೆದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಭಾರತೀಯ ಸೇನೆಯ ಧೈರ್ಯವರ್ಧಣೆಗಾಗಿ, ಮತ್ತಷ್ಟು ಶಕ್ತಿಯನ್ನು ಆ ದೇವರು ಅನುಗ್ರಹಿಸಿ ಆಶೀರ್ವದಿಸಲಿ, ದೇಶಕ್ಕೆ ಒಳಿತಾಗಲಿ ಎಂದು ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೈನಿಕರಾದ ಲಿಂಗಪ್ಪ ಗೌಡ ಪಯ್ಯೋಡಿ, ಪೆರ್ಲ- ಬೈಪಾಡಿ ವಾರ್ಡ್ ನ ಭಾರತೀಯ ಜನತಾ ಪಾರ್ಟಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  •  
Previous post

ಅಸಭ್ಯ ವರ್ತನೆ ಪ್ರಕರಣ: ಗ್ರಾ.ಪಂ. ಉಪಾಧ್ಯಕ್ಷನ ವಿರುದ್ಧ ಮಹಿಳೆಯಿಂದ ದೂರು – ಬಿಜೆಪಿ ಪಕ್ಷದಿಂದ ಉಚ್ಚಾಟನೆ

Next post

ಪಾಕ್‌ನಲ್ಲಿ 35-40 ಸೈನಿಕರು ಬಲಿ: ಭಯೋತ್ಪಾದಕರಿಗೆ ತಕ್ಕಪಾಠ ಕಲಿಸಿದ ‘ಆಪರೇಷನ್‌ ಸಿಂಧೂರ’ – ಭಾರತೀಯ ಸೇನೆಯಿಂದ ಇಂಚಿಂಚು ಮಾಹಿತಿ ಬಿಡುಗಡೆ

Leave a Reply

You May Have Missed

error: Content is protected !!