ಭಾರೀ ಮಳೆ: ತುಂಬಿ ಹರಿದ ಗೌರಿ ಹೊಳೆ -ಸವಣೂರು ಸಂಪರ್ಕ ಕಡಿತ


ಪುತ್ತೂರು: ಭಾರೀ ಮಳೆಗೆ ಸರ್ವೆಯ ಗೌರಿ ಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಸವಣೂರು- ಕಾಣಿಯೂರು ಸಂಪರ್ಕ ರಸ್ತೆಯ ಸರ್ವೆ ಬಳಿಯ ಸೇತುವೆ ಮುಳಗಡೆಯಾಗಿದೆ.
ಮುಳುಗಡೆಗೊಂಡ ಪರಿಣಾಮ ಸಂಪರ್ಕ ಕಡಿತಗೊಂಡು ವಾಹನ ಸವಾರರು, ದಿನನಿತ್ಯದ ಓಡಾಟಗಾರರಿಗೆ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ.




























Leave a Reply