ಜೇಸಿಐ ವಿಟ್ಲ ಘಟಕದಿಂದ ಆರೋಗ್ಯ ಮತ್ತು ನೈರ್ಮಲ್ಯ ಸಾಮಾಗ್ರಿಗಳ ವಿತರಣೆ

ಜೇಸಿಐ ವಿಟ್ಲ ಘಟಕದಿಂದ ಆರೋಗ್ಯ ಮತ್ತು ನೈರ್ಮಲ್ಯ ಸಾಮಾಗ್ರಿಗಳ ವಿತರಣೆ

ನೇಸರ ಮಾ.10: ಮಹಿಳಾ ದಿನಾಚರಣೆಯ ಪ್ರಯುಕ್ತ ಜೇಸಿಐ ವಿಟ್ಲ ಘಟಕದಿಂದ ಬಿಸಿಎಂ ವಿದ್ಯಾರ್ಥಿನಿ ನಿಲಯ ವಿಟ್ಲಕ್ಕೆ ಆರೋಗ್ಯಮ್ ಅಸ್ತು ನಿಟ್ಟಿನಲ್ಲಿ ಮಾ.08 ರಂದು ಆರೋಗ್ಯ ಮತ್ತು ನೈರ್ಮಲ್ಯ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು.

ವಿಟ್ಲ ಜೇಸಿಐ ಅಧ್ಯಕ್ಷ ಜೇಸಿ.ಚಂದ್ರಹಾಸ ಕೊಪ್ಪಳ ಕಾರ್ಯಕ್ರಮವನ್ನು ಸುಸ್ಥಿತಿಗೆ ತಂದರು. ಲೇಡಿ ಜೇಸಿ ಸಂಯೋಜಕಿ ಸೌಮ್ಯಚಂದ್ರಹಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿದ್ದ ಅಭಿಜ್ಞಾ ಜೆ ರೈ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರಿಗೆ ನೈರ್ಮಲ್ಯ ದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ವಿವರಿಸಿದರು ಹಾಗೂ ವಿದ್ಯಾರ್ಥಿನಿಲಯದ ಸಿಬ್ಬಂದಿ ಶ್ರೀಮತಿ ಹರಿಣಾಕ್ಷಿ ಯವರಿಗೆ ನೈರ್ಮಲ್ಯ ಸಾಮಾಗ್ರಿ ಹಸ್ತಾಂತ ರಿಸಿದರು.

 

—ಜಾಹೀರಾತು—

 

Previous post

ಕನ್ನಡ ಚಿತ್ರರಂಗ ಕಂಡ ಮಾನವೀಯ ಗುಣಗಳ ಸಾಕಾರ ಮೂರ್ತಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಅಪ್ಪು ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ

Next post

ಜೀವನದಲ್ಲಿ ಗುರಿ ಹಾಗೂ ಸಾಧಿಸುವ ಛಲವಿರಲಿ ಆಗ ಯಶಸ್ಸು ಖಂಡಿತ – ವಂದನೀಯ ಸ್ಕರಿಯಾ ರಂಬಾನ್

Leave a Reply

You May Have Missed

error: Content is protected !!