ಸಂಪಾಜೆ ತೋಡಿಗೆ ಉರುಳಿ ಬಿದ್ದ ಕೆ ಎಸ್ ಆರ್ ಟಿ ಸಿ ಬಸ್

ಸಂಪಾಜೆ ತೋಡಿಗೆ ಉರುಳಿ ಬಿದ್ದ ಕೆ ಎಸ್ ಆರ್ ಟಿ ಸಿ ಬಸ್

ನೇಸರ ಮಾ.17: ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸೊಂದು ರಸ್ತೆಯಿಂದ ಕೆಳಗೆ ತೋಡಿಗೆ ಉರುಳಿ ಬಿದ್ದ ಘಟನೆ ಇದೀಗ ಸಂಭವಿಸಿದೆ.
ಧರ್ಮಸ್ಥಳದಿಂದ ಗುಂಡ್ಲುಪೇಟೆಗೆ ಹೊರಟ ಬಸ್ ಸುಳ್ಯ ದಾಟಿ ಹೋಗುತ್ತಿದ್ದಾಗ ಸಂಪಾಜೆಯ ಗಡಿಕಲ್ಲು ಬಳಿ ತೋಡಿಗೆ ಉರುಳಿ ಬಿತ್ತು. ಬಸ್ಸಲ್ಲಿದ್ದ ಸುಮಾರು ೨೫ ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ.

ವೀಕ್ಷಿಸಿ Subscribers ಮಾಡಿ

Leave a Reply

You May Have Missed

error: Content is protected !!