ಜೇಸಿಐ ಮಂಗಳೂರು ಡೈಮಂಡ್ -ವಿಶ್ವ ಆರೋಗ್ಯ ದಿನಾಚರಣೆ

ಜೇಸಿಐ ಮಂಗಳೂರು ಡೈಮಂಡ್ -ವಿಶ್ವ ಆರೋಗ್ಯ ದಿನಾಚರಣೆ

ನೇಸರ ಎ.12: ಜೇಸಿಐ ಮಂಗಳೂರು ಡೈಮಂಡ್ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಮನಃಶಾಂತಿಗಾಗಿ ಯೋಗ ಶಿಬಿರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JFM. ಗೀತಾ ಶೇಟ್ ವಹಿಸಿದ್ದರು. ಆರೋಗ್ಯ ತಪಾಸಣೆಯನ್ನು ಡಾ.ಅರ್ಚನಾ ಭಟ್ ನೆರವೇರಿಸಿದರು. ಯೋಗಗುರು ಸುಮನ ಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಜೇಸಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದರು.

—ಜಾಹೀರಾತು—

Leave a Reply

You May Have Missed

error: Content is protected !!