ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ Snr.ವೆಂಕಟರಮಣ ಆರ್

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ Snr.ವೆಂಕಟರಮಣ ಆರ್

Snr.ವೆಂಕಟರಮಣ ಆರ್
Snr.ಜಾನ್ ಪಿ.ಎಸ್
Snr.ಪ್ರಕಾಶ್ ಕೆ.ವೈ

ನೇಸರ ಎ.23: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ 2022 – 23 ನೇ ಸಾಲಿನ ನೂತನವಾಗಿ ಪದಾಧಿಕಾರಿಗಳ ಆಯ್ಕೆಯು ನೆಲ್ಯಾಡಿಯ ಐಸಿಟಿ ಕಂಪ್ಯೂಟರ್ ಎಜುಕೇಶನ್ ಹಾಲ್ ನಲ್ಲಿ ಸ್ಥಾಪಕ ಅಧ್ಯಕ್ಷರಾದ Snr.PPF.ಅಬ್ರಹಾಂ ವರ್ಗೀಸ್ ವರ ನೇತೃತ್ವದಲ್ಲಿ, ಅಧ್ಯಕ್ಷರಾದ Snr.PPF.ಡಾ.ಸದಾನಂದ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯರುಗಳ ಉಪಸ್ಥಿತಿ ನಡುವೆ ನೂತನ ಅಧ್ಯಕ್ಷರಾಗಿ Snr.ವೆಂಕಟರಮಣ ಆರ್, ನಿವೃತ್ತ ಮುಖ್ಯಗುರುಗಳು ಸಂತ ಜಾರ್ಜ್ ಪದವಿಪೂರ್ವ ಕಾಲೇಜ್ ನೆಲ್ಯಾಡಿ. ಕಾರ್ಯದರ್ಶಿಗಳಾಗಿ Snr.ಜಾನ್ ಪಿ.ಎಸ್, ಉಪನ್ಯಾಸಕರು ಐಟಿಐ ಕಾಲೇಜ್ ಜ್ಞಾನೋದಯ ಬೆಥನಿ ನೆಲ್ಯಾಡಿ. ಖಜಾಂಚಿಯಾಗಿ Snr.ಪ್ರಕಾಶ್ ಕೆ.ವೈ, ಉಪನ್ಯಾಸಕರು ಐಟಿಐ ಕಾಲೇಜ್ ಜ್ಞಾನೋದಯ ಬೆಥನಿ ನೆಲ್ಯಾಡಿ. ಉಪಾಧ್ಯಕ್ಷರಾಗಿ Snr.ಉಲ್ಲಾಹನ್ ಪಿ ಎಂ, Snr.ಜಯಾನಂದ ಬಂಟ್ರಿಯಾಲ್, Snr.ಪುರಂದರ ಗೌಡ.ಡಿ, ಜೊತೆ ಕಾರ್ಯದರ್ಶಿಯಾಗಿ Snr.ಮೋಹನ್ ಕುಮಾರ್.ಡಿ, ನಿರ್ದೇಶಕರಾಗಿ Snr.ಪ್ರಶಾಂತ ಸಿ. ಎಚ್, Snr.ವಿಶ್ವನಾಥ ಶೆಟ್ಟಿ, Snr.ಚಂದ್ರಶೇಖರ ಬಾಣಜಾಲು, Snr.ಬಿ ಆರ್ ಹೆಗಡೆ, Snr.ಜನಾರ್ದನ ಟಿ ರವರನ್ನು ಆಯ್ಕೆ ಮಾಡಲಾಯಿತು.

 

—ಜಾಹೀರಾತು—

Leave a Reply

You May Have Missed

error: Content is protected !!