ಹೊಸ್ಮಠ: 25ನೇ ವರ್ಷದ ಬೆಳ್ಳಿಹಬ್ಬ ಆಚರಣೆ

ಹೊಸ್ಮಠ: 25ನೇ ವರ್ಷದ ಬೆಳ್ಳಿಹಬ್ಬ ಆಚರಣೆ

ನೇಸರ ಎ.30: ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಹೊಸ್ಮಠ-ಬಲ್ಯ ಇದರ 25ನೇ ವರ್ಷದ ಬೆಳ್ಳಿಹಬ್ಬ ಆಚರಣಾ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 1/5/2022ನೇ ಭಾನುವಾರ ಕ್ರೀಡಾ ಹಬ್ಬ, ರಂಗ ಮಂದಿರ ಲೋಕಾರ್ಪಣೆ, ಸ್ಮರಣಸಂಚಿಕೆ ಬಿಡುಗಡೆ, ಸನ್ಮಾನ, ಬಹುಮಾನ ವಿತರಣೆ, ಸಮಾರೋಪ ಸಮಾರಂಭ ಮದ್ಯಾಹ್ನ 3.00 ಗಂಟೆಗೆ ಬಲ್ಯ ಗ್ರಾಮದ ಹೊಸ್ಮಠ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ.
ಕರ್ನಾಟಕ ಸರಕಾರದ ಮಾನ್ಯ ಸಚಿವರಾದ ಎಸ್.ಅಂಗಾರ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜನ್ಮಾಷ್ಟಮಿ ಬೆಳ್ಳಿ-ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾದ ನಾರಾಯಣ.ಯಸ್.ಬಲ್ಯ ಕೊಲ್ಲಿಮಾರು ಪತ್ರಿಕಾ ಹೇಳಿಕೆ ನೀಡಿದರು.

ವೀಕ್ಷಿಸಿ ವೀಕ್ಷಿಸಿ SUBSCRIBERS ಮಾಡಿ

🌼 ಜಾಹೀರಾತು 🌼

Leave a Reply

You May Have Missed

error: Content is protected !!