ಹೋಟೆಲ್ ಬಿರ್ವ ನೆಲ್ಯಾಡಿ ಶುಭಾರಂಭ

ಹೋಟೆಲ್ ಬಿರ್ವ ನೆಲ್ಯಾಡಿ ಶುಭಾರಂಭ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ, ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಸುಸಜ್ಜಿತವಾದ ಶುದ್ಧ ಸಸ್ಯಾಹಾರಿ ಅನ್ನಪೂರ್ಣ ರೆಸ್ಟೋರೆಂಟ್, ಮಾಂಸಾಹಾರಿ ಸಾಥಿ ಫ್ಯಾಮಿಲಿ ರೆಸ್ಟೋರೆಂಟ್, ಬಿರ್ವ ಲಾಡ್ಜ್ ಹಾಗೂ ಬಿರ್ವ ಆಡಿಟೋರಿಯಂ ಒಳಗೊಂಡ ಹೋಟೆಲ್ ಬಿರ್ವ ನೆಲ್ಯಾಡಿ ಇದರ ಶುಭಾರಂಭ ನ.8 ರಂದು ನಡೆಯಿತು.

Leave a Reply

You May Have Missed

error: Content is protected !!