ಇಚ್ಲಂಪಾಡಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿದ ಕಾರು

ಇಚ್ಲಂಪಾಡಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿದ ಕಾರು

ನೇಸರ ಜೂ.12: ಸುಬ್ರಹ್ಮಣ್ಯ – ಧರ್ಮಸ್ಥಳ ಮಧ್ಯೆ ಇಚ್ಲಂಪಾಡಿ ಎಂಬಲ್ಲಿ ಜೂ.12 ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿದ ಕಾರು.
ಸುಬ್ರಹ್ಮಣ್ಯ ದಿಂದ ದೇವರ ದರುಶನ ಮುಗಿಸಿ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿ ಇರುವ ಚರಂಡಿಗೆ ನುಗ್ಗಿದ ಪರಿಣಾಮ, ಓರ್ವ ಗಾಯಗೊಂಡು ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಕೊಂಡೊಯ್ಯಲಾಗಿದೆ.

ಜಾಹೀರಾತು

Leave a Reply

You May Have Missed

error: Content is protected !!