ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಹಗ್ಗಜಗ್ಗಾಟ ಸ್ಪರ್ಧೆ

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಹಗ್ಗಜಗ್ಗಾಟ ಸ್ಪರ್ಧೆ

ನೇಸರ ಜೂ.20: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಹಗ್ಗ ಜಗ್ಗಾಟ ಸ್ಪರ್ಧೆಯು ಇದೇ ಬರುವ 23 ಜೂನ್ 2022ರಂದು ನಡೆಯಲಿದೆ.
ಈ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಸುಮಾರು 32 ಪುರುಷರ ಮತ್ತು 30 ಮಹಿಳಾ ತಂಡಗಳು ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Previous post

ಸ್ವಸ್ಥ ಜೀವನಕ್ಕೆ ಉತ್ತಮ ಆರೋಗ್ಯವು ಅಗತ್ಯ; ಕಣ್ಣಿನ ಮೂಲಕ ಜಗತ್ತನ್ನು ನೋಡುವ ಸೌಭಾಗ್ಯ ನಮ್ಮದು – ಮೊಗರ್ನಾಡು ಜನಾರ್ದನ ಭಟ್

Next post

ಗೊಲ್ಲ(ಯಾದವ) ಸಮುದಾಯದ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿದಾಗ ನಾವು ದುರ್ಬಲರಲ್ಲ – ಡಾ|ಕುಮಾರ ಐಎಎಸ್, CEO ಜಿಲ್ಲಾ ಪಂಚಾಯತ್ ಮಂಗಳೂರು

Leave a Reply

You May Have Missed

error: Content is protected !!