ಪಟ್ರಮೆಯ ಹಿರಿಯ ಯಕ್ಷಗಾನ ಕಲಾವಿದ ಸುಬ್ಬಣ್ಣ ಗೌಡ ನಿಧನ

ಪಟ್ರಮೆಯ ಹಿರಿಯ ಯಕ್ಷಗಾನ ಕಲಾವಿದ ಸುಬ್ಬಣ್ಣ ಗೌಡ ನಿಧನ

ನೇಸರ ಜೂ.26: ಪಟ್ರಮೆ ನೇಲ್ಯಲ್ಕೆ ಮನೆ, ಸುಬ್ಬಣ್ಣ ಗೌಡ(ವ.85) ಇವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಇವರು ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ಪಟ್ರಮೆಯಲ್ಲಿ ಇವರು ಅಂಚೆ ಪೇದೆಯಾಗಿಯೂ ಕೆಲಸ ನಿರ್ವಹಿಸಿದ್ದರು. ಪಟ್ರಮೆಯ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಇವರು ವೇಷದಾರಿಕೆ ಹಾಗೂ ಭಾಗವತಿಕೆಯನ್ನೂ ಮಾಡುತ್ತಿದ್ದರು, ತಾಳಮದ್ದಳೆಗಳಲ್ಲಿ ಅರ್ಥದಾರಿಕೆಯನ್ನೂ ಮಾಡುತ್ತಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!