Aati Amavasya 2023: ಕೊರಗಜ್ಜನ ತುಳುನಾಡಲ್ಲಿ ಆಟಿ ಅಮಾವಾಸ್ಯೆಯ ಪಾಲೆದ ಕಷಾಯ..!
ಕೊರಗಜ್ಜನ ಬೀಡಾದ ತುಳುನಾಡಲ್ಲಿ ಆಷಾಢ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆಯೆಂದು ಆಚರಿಸುತ್ತಾರೆ. ಈ ಆಟಿ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ, ದೀವಿಗೆ ಕರ್ಕಾಟಕ…
ಆಷಾಢ ಅಮಾವಾಸ್ಯೆಯಂದು ಈ ತಪ್ಪುಗಳನ್ನು ಮಾಡಿದರೆ ಪಿತೃದೋಷ..!
ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಈ ಬಾರಿ ಜುಲೈ 17 ರಂದು ಆಚರಿಸಲಾಗುವುದು. ಈ ದಿನ ನದಿ ಸ್ನಾನ, ದಾನ,…
ಮಹಿಳೆಯರು ತಮಗಿಂತ ಕಡಿಮೆ ವಯಸ್ಸಿನ ಯುವಕರನ್ನು ಇಷ್ಟಪಡೋದು ಯಾಕೆ?
ಯಾವುದೇ ಗಂಡು ಅಥವಾ ಹೆಣ್ಣಿಗೆ ಪರಸ್ಪರ ಆಕರ್ಷಣೆ ಇದ್ದರಷ್ಟೇ ಅವರ ನಡುವೆ ಪ್ರೀತಿ ಹುಟ್ಟಲು ಸಾಧ್ಯ. ಪ್ರತಿಯೊಬ್ಬರೂ ತಮ್ಮದೇ ವಯಸ್ಸಿನವರತ್ತ…
“ಮಕ್ಕಳನ್ನು ಬೆಳೆಸುವುದೂ ಒಂದು ಕಲೆ” – ಸುಧಾ ಮೂರ್ತಿಯವರ ಅರ್ಥಗರ್ಭಿತವಾದ ಮಾತು
ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ಸ್ನೇಹಿತರಂತೆ ಕಾಣಬೇಕು ಎನ್ನುವ ಮಾತಿದೆ. ಏಕೆಂದರೆ ನಮ್ಮದೇ ಮಕ್ಕಳ ಆಲೋಚನೆಗಳು ನಮಗಿಂತ ವಿಭಿನ್ನವಾಗಿರುತ್ತವೆ. ಅವರು…
ಷಷ್ಠಬ್ದಿ ಸಂಭ್ರಮದೊಂದಿಗೆ ಧಾರ್ಮಿಕ ಹಾಗೂ ಸಮಾಜಮುಖಿ ಸೇವೆಯಲ್ಲಿ ರೆ.ಫಾ.ಪಿ.ಕೆ. ಅಬ್ರಹಾಂ ಕೋರ್ ಎಪಿಸ್ಕೋಪ
ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಆರ್ಲ ನಿವಾಸಿಯಾದ ಪಿ.ಐ ಕುರಿಯ ಕೋಸ್ ಮತ್ತು ಮರಿಯಮ್ಮ…
ಹಣಕಾಸಿನ ವಿವೇಕತೆಗೆ ಒತ್ತು ನೀಡಿರುವ ದೂರದೃಷ್ಟಿಯ ಬಜೆಟ್
ಡಾ. ಎ. ಜಯಕುಮಾರ ಶೆಟ್ಟಿ ಪ್ರಾಂಶುಪಾಲರುಶ್ರೀ.ಧ.ಮಂ.ಕಾಲೇಜು, ಉಜಿರೆ ದೇಶವನ್ನು ಮುನ್ನಡೆಸಲಿರುವ ಸಪ್ತರ್ಷಿಗಳುಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಏಳು ಆದ್ಯತಾ…
ಅಂಗವಿಕಲತೆ ಒಂದು ಶಾಪವಲ್ಲ ಅದು ಒಂದು ನೈಸರ್ಗಿಕ ಬದಲಾವಣೆ ಅಷ್ಟೇ
ಈ ಪ್ರಪಂಚದಲ್ಲಿ ಭಗವಂತ ಸೃಷ್ಟಿಸಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಮತ್ತು ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು…
ಕಂದಾಚಾರದ ಸುಳಿಯಲ್ಲಿ ನಾವು ನೀವು
✍️ ಲೇಖನ: ಪ್ರಾಪ್ತಿ ಗೌಡಪ್ರಥಮ ಕಲಾ ಪದವಿನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ ಭಾರತ ಜಗತ್ತಿನ ಏಳನೇ ಅತ್ಯಂತ ದೊಡ್ಡ ರಾಷ್ಟ್ರವಾಗಿದ್ದು…
ಶ್ರೀಕೃಷ್ಣ ಜನ್ಮಾಷ್ಟಮಿ ಇತಿಹಾಸ – ಮಹತ್ವ
ಜನ್ಮಾಷ್ಟಮಿಯು ಹಿಂದೂ ಧಾರ್ಮಿಕ ಹಬ್ಬವಾಗಿದ್ದು, ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ದಿನಾಂಕವು ಜುಲೈ, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಹಿಂದೂ ಕ್ಯಾಲೆಂಡರ್‌ನಲ್ಲಿ ಕರಾಳ…
