ಕೊಕ್ಕಡ ಸಮುದಾಯ ಆರೋಗ್ಯ ಕೇoದ್ರ, ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇoದ್ರದಲ್ಲಿ “ಕೋರ್ಬೆವ್ಯಾಕ್ಸ್” ಶಿಬಿರ
ನೇಸರ ಮಾ.18: 19/3/2022 ರಿಂದ 24/3/2022 ತನಕ ಪ್ರತಿದಿನ ಕೊಕ್ಕಡ ಸಮುದಾಯ ಆರೋಗ್ಯ ಕೇoದ್ರದಲ್ಲಿ, ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇoದ್ರದಲ್ಲಿ…
ಸುಬ್ರಹ್ಮಣ್ಯ : ಕೆ ಎಸ್ ಎಸ್ ಕಾಲೇಜಿನಲ್ಲಿ International Taxation ಹಾಗೂ Double Taxation ಕುರಿತು ಮಾಹಿತಿ ಕಾರ್ಯಗಾರ
ನೇಸರ ಮಾ.18: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಖಾತ್ರಿ ಕೋಶ ಹಾಗೂ ವಾಣಿಜ್ಯ ಮತ್ತು ಉದ್ಯಮಾಡಳಿತ…
ಉಪ್ಪಿನಂಗಡಿ: ಹಿಜಾಬ್ಗೆ ಅವಕಾಶ ನಿರಾಕರಣೆ, ಪರೀಕ್ಷೆ ಬಹಿಷ್ಕರಿಸಿದ ಕಾಲೇಜಿನ ವಿದ್ಯಾರ್ಥಿಗಳು
ನೇಸರ ಮಾ.18: ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ ಎಂದು ಪರೀಕ್ಷೆಯನ್ನೂ ಕೂಡಾ ಬರೆಯದೇ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರು…
ಪುತ್ತೂರು-ಗಡಿಪ್ಪಿಲ: ರೈಲು ಡಿಕ್ಕಿ, ಕಾಡು ಕೋಣಗಳ ಸಾವು
ನೇಸರ ಮಾ.17: ಪುತ್ತೂರು ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು…
ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ), ಅಧ್ಯಕ್ಷರಾಗಿ ಡಾ.ರಾಜಾರಾಮ ಕೆ.ಬಿ, ಉಪಾಧ್ಯಕ್ಷರಾಗಿ ಅಜಿತ್ ಪಾಲೇರಿ ಆಯ್ಕೆ
ನೇಸರ ಮಾ.17: ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆ , ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ…
ಉಜಿರೆ: ಹಿಜಾಬ್ ನಿಷೇಧ, ಕೋರ್ಟು ತೀರ್ಪನ್ನು ವಿರೋಧಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ನೇಸರ ಮಾ.17: ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಇದಕ್ಕೆ ವಿರೋಧ ವ್ಯಕ್ತಪಡಿಸಿ…
ಕರ್ನಾಟಕ ಬಂದ್: ನೆಲ್ಯಾಡಿ ವಿವಿಧೆಡೆ ಸ್ವಯಂಪ್ರೇರಿತ ಅಂಗಡಿ ಮುಂಗಟ್ಟುಗಳು ಬಂದ್
ನೇಸರ ಮಾ.17: ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಬಂದ್…
ನೆಲ್ಯಾಡಿ ಗ್ರಾ.ಪಂ. ವಾರದ ಸಂತೆಯ ಫೀಸು, ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ
ನೇಸರ ಮಾ.17: ನೆಲ್ಯಾಡಿ ಗ್ರಾಮ ಪಂಚಾಯತ್ಗೆ ಒಳಪಟ್ಟ ನೆಲ್ಯಾಡಿ ವಾರದ ಸಂತೆಯ ಫೀಸು ವಸೂಲಿ, ಹಸಿ ಮೀನು ಮಾರಾಟದ ಹಕ್ಕು…
ಪಿಯು ಪಾಸಾದವರಿಗೆ ಗುಡ್ನ್ಯೂಸ್ : 1500 ಪಿಸಿ ನೇಮಕ
ನೇಮಕಾತಿ ಇಲಾಖೆ : ಪೊಲೀಸ್ ಇಲಾಖೆಹುದ್ದೆ ಹೆಸರು : ಪೊಲೀಸ್ ಕಾನ್ಸ್ಟೇಬಲ್ಒಟ್ಟು ಹುದ್ದೆಗಳ ಸಂಖ್ಯೆ : 1500ನಾನ್ ಹೈದೆರಾಬಾದ್ ಕರ್ನಾಟಕ…
