ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ “ಭಕ್ತಿದ ಪೊರ್ಪ” ಭಕ್ತಿಗೀತೆ ಬಿಡುಗಡೆ
ಫೋಟೋ :ತ್ರಿಶು ನೇಸರ ಮಾ .17 :ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಇಂದು ಭುವನ…
ಪುತ್ತೂರು-ಗಡಿಪ್ಪಿಲ: ರೈಲು ಡಿಕ್ಕಿ, ಕಾಡು ಕೋಣಗಳ ಸಾವು
ನೇಸರ ಮಾ.17: ಪುತ್ತೂರು ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು…
ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ), ಅಧ್ಯಕ್ಷರಾಗಿ ಡಾ.ರಾಜಾರಾಮ ಕೆ.ಬಿ, ಉಪಾಧ್ಯಕ್ಷರಾಗಿ ಅಜಿತ್ ಪಾಲೇರಿ ಆಯ್ಕೆ
ನೇಸರ ಮಾ.17: ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆ , ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ…
ಉಜಿರೆ: ಹಿಜಾಬ್ ನಿಷೇಧ, ಕೋರ್ಟು ತೀರ್ಪನ್ನು ವಿರೋಧಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ನೇಸರ ಮಾ.17: ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಇದಕ್ಕೆ ವಿರೋಧ ವ್ಯಕ್ತಪಡಿಸಿ…
ಕರ್ನಾಟಕ ಬಂದ್: ನೆಲ್ಯಾಡಿ ವಿವಿಧೆಡೆ ಸ್ವಯಂಪ್ರೇರಿತ ಅಂಗಡಿ ಮುಂಗಟ್ಟುಗಳು ಬಂದ್
ನೇಸರ ಮಾ.17: ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಬಂದ್…
ಸಂಪಾಜೆ ತೋಡಿಗೆ ಉರುಳಿ ಬಿದ್ದ ಕೆ ಎಸ್ ಆರ್ ಟಿ ಸಿ ಬಸ್
ನೇಸರ ಮಾ.17: ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸೊಂದು ರಸ್ತೆಯಿಂದ ಕೆಳಗೆ ತೋಡಿಗೆ ಉರುಳಿ ಬಿದ್ದ ಘಟನೆ ಇದೀಗ ಸಂಭವಿಸಿದೆ.ಧರ್ಮಸ್ಥಳದಿಂದ…
ನೆಲ್ಯಾಡಿ ಗ್ರಾ.ಪಂ. ವಾರದ ಸಂತೆಯ ಫೀಸು, ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ
ನೇಸರ ಮಾ.17: ನೆಲ್ಯಾಡಿ ಗ್ರಾಮ ಪಂಚಾಯತ್ಗೆ ಒಳಪಟ್ಟ ನೆಲ್ಯಾಡಿ ವಾರದ ಸಂತೆಯ ಫೀಸು ವಸೂಲಿ, ಹಸಿ ಮೀನು ಮಾರಾಟದ ಹಕ್ಕು…
ಪಿಯು ಪಾಸಾದವರಿಗೆ ಗುಡ್ನ್ಯೂಸ್ : 1500 ಪಿಸಿ ನೇಮಕ
ನೇಮಕಾತಿ ಇಲಾಖೆ : ಪೊಲೀಸ್ ಇಲಾಖೆಹುದ್ದೆ ಹೆಸರು : ಪೊಲೀಸ್ ಕಾನ್ಸ್ಟೇಬಲ್ಒಟ್ಟು ಹುದ್ದೆಗಳ ಸಂಖ್ಯೆ : 1500ನಾನ್ ಹೈದೆರಾಬಾದ್ ಕರ್ನಾಟಕ…
ಬೂಡುಜಾಲು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ,ದೊಂಪದಬಲಿ ಜಾತ್ರೆ
ನೇಸರ ಮಾ.16: ಬೂಡುಜಾಲು ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿಯು ದೈವಗಳ ಬೀಡಿನಲ್ಲಿ ಮಾ.14 ರಂದು ಜರುಗಿತು.…










