ಬೆಳ್ತಂಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಇವರಿಗೆ ಬೀಳ್ಕೊಡುಗೆ ಸಮಾರಂಭ

ಬೆಳ್ತಂಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಇವರಿಗೆ ಬೀಳ್ಕೊಡುಗೆ ಸಮಾರಂಭ

ನೇಸರ ಜು.01: ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಬೆಳ್ತಂಗಡಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಇವರೊಂದಿಗೆ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ಶ್ರೀಕಾಂತ್ ಹೆಗ್ಡೆ, ಸೂಪರಿಟೆಂಡೆಂಟ್ ಲೋಕೇಶ್, ಆಯುಷ್ ವೈದ್ಯಾಧಿಕಾರಿ ಡಾ.ದೀಪಿಕಾ ಪ್ರಥಮ ದರ್ಜೆ ಸಹಾಯಕ ಉಮಾನಾಥ, ಕಿರಿಯ ಮಹಿಳಾ ಸುರಕ್ಷತಾ ಅಧಿಕಾರಿ ಪೊನ್ನಮ್ಮ, ಕೋವಿಡ್ ಸಂದರ್ಭ ಕರ್ತವ್ಯ ನಿರ್ವಹಿಸಿದ ಶುಶ್ರೂಷಕ ಅಧಿಕಾರಿಗಳಾದ ಸುಭಾಷಿಣಿ, ದೇವಕಿ, ಗ್ರೂಪ್ ಡಿ ಸಿಬ್ಬಂದಿ ರಮ್ಯ ಮತ್ತು ವಿನೋಧ ಇವರನ್ನು ಬೀಳ್ಕೊಡಲಾಯಿತು.
ಈ ಸಂದರ್ಭ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರಕಾಂತ್, ಡಾ.ಶಶಾಂಕ್, ಡಾ. ಯೋಗೇಶ್, ಡಾ.ಆಶಾಲತಾ, ಡಾ.ರಶ್ಮಿ, ಡಾ.ಶಶಿಕಾಂತ್ ಡೋಂಗ್ರೆ, ಡಾ. ಪ್ರಜ್ಞಾಶರ್ಮಾ, ಡಾ.ಹೇಮಲತಾ, ಡಾ.ಹವ್ಯಶ್ರೀ, ಡಾ.ಗುರುಪ್ರಸಾದ್ ಜಿ ರಾವ್, ಡಾ. ಸವೆರಾ, ಫಾರ್ಮಸಿ ಅಧಿಕಾರಿ ಚಂದ್ರಶೇಖರ್, ಶುಶ್ರೂಷಕ ಅಧೀಕ್ಷಕರಾದ ಜೋಯ್ಸ್ ಮೆಂಡೋನ್ಸಾ ಹಾಗೂ ಸಿಬ್ಬಂದಿ ವರ್ಗದವರು ಇದ್ದರು
.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!