ಅಡ್ಡಹೊಳೆಯಲ್ಲಿ ಬೃಹದಾಕಾರದ ಮರ ರಸ್ತೆಗೆ

ಅಡ್ಡಹೊಳೆಯಲ್ಲಿ ಬೃಹದಾಕಾರದ ಮರ ರಸ್ತೆಗೆ

ನೇಸರ ಜು.14: ಶಿರಾಡಿ ಘಾಟ್ ಅಡ್ಡಹೊಳೆ ಎಂಬಲ್ಲಿ ಬೃಹದಾಕಾರದ ಮರ ಒಂದು ರಸ್ತೆಗೆ ಬಿದ್ದಿದ್ದು ರಾಷ್ಟ್ರೀಯ ಹೆದ್ದಾರಿಯ 75ರ ಗುಂಡ್ಯದಿಂದಲೇ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.
ಬಳಿಕ ಅರಣ್ಯ ಇಲಾಖೆ ಹಾಗೂ ಪರಶುರಾಮ ಕ್ರೇನ್ ಗುಂಡ್ಯ ತಂಡದವರು ಮರ ತೆರವುಗೊಳಿಸಿ ಸಂಚಾರ ಸುಗಮ ಮಾಡಿಕೊಟ್ಟರು.

Previous post

ಭಾರೀ ಮಳೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ ➤ವಿದ್ಯುತ್ ಕಂಬಗಳಿಗೆ ಹಾನಿ ➤ ತಕ್ಷಣ ಸ್ಪಂದಿಸಿ ಮರ ತೆರವು ಗೊಳಿಸಿದ ಅಧಿಕಾರಿಗಳು

Next post

ಬಾರಿ ಗಾಳಿ ಮಳೆಗೆ ಮನೆಗೆ ಬಿದ್ದ ಮರ ➽ ತುರ್ತು ಕೆಲಸಕ್ಕಾಗಿ ಪರಿಹಾರ ನೀಡಿದ ಶಾಸಕ ಹರೀಶ್ ಪೂಂಜಾ

Leave a Reply

You May Have Missed

error: Content is protected !!