ಬಾರಿ ಗಾಳಿ ಮಳೆಗೆ ಮನೆಗೆ ಬಿದ್ದ ಮರ ➽ ತುರ್ತು ಕೆಲಸಕ್ಕಾಗಿ ಪರಿಹಾರ ನೀಡಿದ ಶಾಸಕ ಹರೀಶ್ ಪೂಂಜಾ

ಬಾರಿ ಗಾಳಿ ಮಳೆಗೆ ಮನೆಗೆ ಬಿದ್ದ ಮರ ➽ ತುರ್ತು ಕೆಲಸಕ್ಕಾಗಿ ಪರಿಹಾರ ನೀಡಿದ ಶಾಸಕ ಹರೀಶ್ ಪೂಂಜಾ

ನೇಸರ ಜು.14: ಕೊಕ್ಕಡ ಗ್ರಾಮದ ಪುಟ್ಟಕೋಡಿ ಸುಂದರಿಯವರ ಮನೆಗೆ ಬಾರಿ ಗಾಳಿ ಮಳೆಗೆ ಮರ ಬಿದ್ದ ಮಾಹಿತಿ ಪಡೆದ ಶಾಸಕರು ಹರೀಶ್ ಪೂಂಜಾ ರವರು ತುರ್ತು ಕೆಲಸಕ್ಕಾಗಿ 10,000 ಪರಿಹಾರ ನೀಡಿದರು.

ಸ್ಥಳಕ್ಕೆ ಬೇಟಿ ನೀಡಿದ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷರು ಯೋಗೀಶ್ ಅಲಂಬಿಲ. ಸದಸ್ಯರಾದ ಜಗದೀಶ್ ಕೆಂಪಕೋಡಿ. ಬಿಜೆಪಿ ಬೂತ್ ಅಧ್ಯಕ್ಷರು ಶ್ರೀನಾಥ್ ಬಡೆಕಾಯಿಲ್ ಪರಿಶೀಲಿಸಿ ಶಾಸಕರು ನೀಡಿದ ಪರಿಹಾರ ಧನವನ್ನು ಮನೆಯವರಿಗೆ ಹಸ್ತಾಂತರಿಸಿದರು.

Leave a Reply

You May Have Missed

error: Content is protected !!