ಅರಸಿನಮಕ್ಕಿಯಲ್ಲಿ ಆ.18ರಂದು ಶ್ರೀಕೃಷ್ಣ ಜನ್ಮಾಷ್ಟಮಿ : ಶಾಸಕ ಹರೀಶ್ ಪೂಂಜಾರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಅರಸಿನಮಕ್ಕಿಯಲ್ಲಿ ಆ.18ರಂದು ಶ್ರೀಕೃಷ್ಣ ಜನ್ಮಾಷ್ಟಮಿ : ಶಾಸಕ ಹರೀಶ್ ಪೂಂಜಾರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ನೇಸರ ಆ.07: ಅರಸಿನಮಕ್ಕಿಯಲ್ಲಿ ಆಗಸ್ಟ್ 18ರಂದು ಚೈತನ್ಯಮಿತ್ರ ಕಲಾವೃಂದ ಆಶ್ರಯದಲ್ಲಿ ನಡೆಯಲಿರುವ 19ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜಾರವರು ಭಾನುವಾರ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ವೃಷಾಂಕ್ ಖಾಡಿಲ್ಕರ್, ಕಾರ್ಯದರ್ಶಿ ಜಯರಾಮ್ ಗೌಡ, ಮಾಜಿ ಅಧ್ಯಕ್ಷರುಗಳಾದ ಶಶೀಂದ್ರ ಆಚಾರ್ಯ, ಶಿವರಾಮ್ ಗೌಡ ಪಲಸ್ತಡ್ಕ, ಜೊತೆ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಉಪಾಧ್ಯಕ್ಷ ನವೀನ್ ರೈ, ಪದಾಧಿಕಾರಿಗಳಾದ ಗಣೇಶ್ ಪಲಸ್ತಡ್ಕ, ದಯಾನಂದ ಉದ್ಯೇರೆ, ಶ್ರೀಕಾಂತ್ ಕಾಂತ್ರೆಲ್, ಅಭಿನಯ ಭಟ್, ಸುದರ್ಶನ್ ಗೌಡ, ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!