ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ

ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ

ಕಲ್ಲೇರಿ: ತಣ್ಣಿರುಪಂತ ಗ್ರಾಮದ ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ ಜರಗಿತು.
ಪೂಜಾ ಕಾರ್ಯದಲ್ಲಿ ಶಾಖಾಧಿಕಾರಿ ಪ್ರಸನ್ನ, ಸ್ಥಳೀಯ ಗುತ್ತಿಗೆದಾರರು , ಸ್ಥಳೀಯ ಬಳಕೆದಾರರು, ಲೈನ್ ಮ್ಯಾನ್ ಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Previous post

ಹಸಿ ಮೀನು ಮಾರಾಟ ಟೆಂಡರ್ ಪ್ರಕ್ರಿಯೆ ; ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷರ ನಡೆಗೆ ಬಿಡ್‌ದಾರರ ಆಕ್ಷೇಪ

Next post

“ವಿದ್ಯಾರ್ಥಿ ಯುವಜನರ ದೃಷ್ಟಿ ಭಾರತದಲ್ಲಿ ಸರ್ವೋದಯದ ಸೃಷ್ಟಿ”ಗೆ ಸಾಕ್ಷಿಯಾದ ಅರಂತೋಡು ಕಾಲೇಜಿನ ಎನ್ಎಸ್ಎಸ್ ಶಿಬಿರ

Leave a Reply

You May Have Missed

error: Content is protected !!