ಉಜಿರೆ: ಅನಾರೋಗ್ಯದಿಂದ ಯುವತಿ ಸಾವು

ಉಜಿರೆ: ಅನಾರೋಗ್ಯದಿಂದ ಯುವತಿ ಸಾವು

ಉಜಿರೆ:ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವ ಘಟನೆ ಉಜಿರೆಯಲ್ಲಿ ಡಿ.26 ನಡೆದಿದೆ.

ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಜಿರೆಯ ಪೆರ್ಲ ದರ್ಕಾಸು ನಿವಾಸಿ ಅವಿವಾಹಿತೆ ಉಮಾ(25) ಮೃತಪಟ್ಟ ಯುವತಿ. ಅವರು ಉಜಿರೆಯ ಅಂಗಡಿಯೊಂದರ ಸಿಬಂದಿಯಾಗಿದ್ದರು ಎಂದು ತಿಳಿದು ಬಂದಿದೆ.
ಅವರಿಗೆ ತಾಯಿ, ಮೂವರು ಸಹೋದರಿಯರು ಹಾಗೂ ಸಹೋದರ ಇದ್ದಾರೆ

Leave a Reply

You May Have Missed

error: Content is protected !!