ಜೇಸಿಐ ಭಾರತ ರಾಷ್ಟ್ರೀಯ ಸಂಯೋಜಕರಾಗಿ ಜೇಸಿ.ರಾಘವೇಂದ್ರ ಪ್ರಭು ಆಯ್ಕೆ

ಜೇಸಿಐ ಭಾರತ ರಾಷ್ಟ್ರೀಯ ಸಂಯೋಜಕರಾಗಿ ಜೇಸಿ.ರಾಘವೇಂದ್ರ ಪ್ರಭು ಆಯ್ಕೆ

ಉಡುಪಿ :ಜೇಸಿಐ ಭಾರತ ಇದರ ಆನ್ ಲೈನ್ ಎಂ.ಆರ್.ಎಫ್ ರಾಷ್ಟ್ರೀಯ ಸಂಯೋಜಕರಾಗಿ ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಕವಾ೯ಲು ವಲಯ 15 ರಿಂದ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಕಾತಿ೯ಕೇಯನ್ ರವರು ಈ ಆಯ್ಕೆಯನ್ನು ಮಾಡಿದ್ದಾರೆ.

ಇವರು ವಲಯ ತರಬೇತುದಾರರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.

Previous post

ಮುನ್ನೆಚ್ಚರಿಕೆ ಕೈಗೊಳ್ಳದೆ ಸಾರ್ವಜನಿಕರಿಗೆ ನೆಲ್ಯಾಡಿಯಲ್ಲಿ ಅಪಾಯವನ್ನು ತಂದೊಡುತ್ತಿದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ?

Next post

ಮುಗೇರಡ್ಕ: ಅರಣ್ಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ : 15 ಲಕ್ಷ ಮೌಲ್ಯದ ಸೊತ್ತು ವಶ

Leave a Reply

You May Have Missed

error: Content is protected !!