ಗ್ರಾಹಕರ ಸ್ನೇಹಿ ಕೆ.ವಾಮನ ಸೇವಾ ನಿವೃತ್ತಿ

ಗ್ರಾಹಕರ ಸ್ನೇಹಿ ಕೆ.ವಾಮನ ಸೇವಾ ನಿವೃತ್ತಿ

ನೆಲ್ಯಾಡಿ : ಇಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಸ್ಪೆಷಲ್ ಅಸಿಸ್ಟೆಂಟ್ ಆಗಿ ನಗುಮುಖದಿಂದ ಸೇವೆ ನೀಡುತ್ತಿದ್ದ ಕೆ. ವಾಮನ ಇವರಿಗೆ ಸೇವಾ ನಿವೃತ್ತಿ.

ತನ್ನ 20ನೇ ವಯಸ್ಸಿನಲ್ಲಿ ಇಂಡಿಯನ್ ಆರ್ಮಿ ಗೆ ಸೇರ್ಪಡೆಗೊಂಡ ಇವರು 17 ವರ್ಷಗಳ ಕಾಲ ಇಂಡಿಯನ್ ಆರ್ಮಿ ಯಲ್ಲಿ ಸೇವೆ ಸಲ್ಲಿಸಿದ ಇವರು, ಕಾರ್ಗಿಲ್ ವಾರ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿರುತ್ತಾರೆ. 1999ರಲ್ಲಿ ನಿವೃತ್ತಿ ಹೊಂದಿ. 2020 ರಲ್ಲಿ ಅಂದಿನ ಕಾರ್ಪೊರೇಷನ್ ಬ್ಯಾಂಕಿಗೆ ನಿಯುಕ್ತಿಗೊಂಡು 23 ವರ್ಷಗಳ ಕಾಲ ಬ್ಯಾಂಕಿಂಗ್ ಸೇವೆಯಲ್ಲಿ ಸೇವೆ ಸಲ್ಲಿಸಿ. ಗ್ರಾಹಕರ ಸ್ನೇಹಿಯಾಗಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ ಇವರು.
ಒಟ್ಟು 40 ವರ್ಷಗಳ ಕಾಲ ಸೈನಿಕನಾಗಿ ಹಾಗೂ ಬ್ಯಾಂಕ್ ಉದ್ಯೋಗಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ಫೆಬ್ರವರಿ 28ರಂದು ಸೇವಾ ನಿವೃತ್ತಿಯನ್ನು ಹೊಂದಿರುತ್ತಾರೆ.

Leave a Reply

You May Have Missed

error: Content is protected !!