ಕೆನಡಾದ ಟೊರಂಟೋದಲ್ಲಿ ಲ್ಯಾಂಬ್ಡನ್ ಕಾಲೇಜಿನಿಂದ ಕಡಬ ತಾಲ್ಲೂಕು ಇಚ್ಲಂಪಾಡಿಯ ವಿದ್ಯಾರ್ಥಿಗೆ ಪದವಿ ಪ್ರದಾನ






ಇಚ್ಲಂಪಾಡಿ: ಕ್ವಾಲಿಟಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಎಂಬ ವಿಷಯದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ ಸ್ನಾತಕೋತ್ತರ ಪದವಿ ಪೂರೈಸಿದ ಇಚಿಲಂಪಾಡಿಯ ಜೆಸ್ವಿನ್ ಜೋಸೆಫ್ರವರಿಗೆ ಮಾ.14ರಂದು ಕೆನಡಾದ ಟೊರಂಟೋದಲ್ಲಿ ನಡೆದ 2021-22ನೇ ಸಾಲಿನ ಪದವಿ ದಿನದಂದು ಪದವಿ ಪ್ರದಾನ ಮಾಡಲಾಯಿತು.















Leave a Reply