ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಬಹು.ಉಸ್ತಾದ್ ಅಬ್ದುಲ್ ಅಝೀಝ್ ಬಾಖವಿ ರವರಿಗೆ ಬೀಳ್ಕೊಡುಗೆ

ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಬಹು.ಉಸ್ತಾದ್ ಅಬ್ದುಲ್ ಅಝೀಝ್ ಬಾಖವಿ ರವರಿಗೆ ಬೀಳ್ಕೊಡುಗೆ

ಕಕ್ಕಿಂಜೆ: ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಅಲ್ಲಿಂ ಹಾಗೂ ಮುಅದ್ದಿನ್ ಆಗಿ 3 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಬಹು.ಉಸ್ತಾದ್ ಅಬ್ದುಲ್ ಅಝೀಝ್ ಬಾಖವಿ ರವರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು.

ವಿದಾಯ ವಿದಾಯಗೊಳ್ಳುತ್ತಿರುವ ಬಹು.ಉಸ್ತಾದ್ ಅಬ್ದುಲ್ ಅಝೀಝ್ ಬಾಖವಿ ರವರಿಗೆ ತುಂಬು ಹೃದಯದ ಶುಭಕಾಮನೆಗಳನ್ನು ಅರ್ಪಿಸಿ ಮುಂದಿನ ಪಯಣ ಉಜ್ವಲವಾಗಿರಲಿ ಎಂದು ಹಾರೈಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ಖಾದರ್, ಉಪಾಧ್ಯಕ್ಷರಾದ ಇಸ್ಮಾಯಿಲ್, ಕಾರ್ಯದರ್ಶಿ ನಾಜೀರ್ ಹಾಗೂ ಕಮಿಟಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!