ಶುಭ ವಿವಾಹ: ಪುತ್ತೂರಿನ ಕೃಷಿ ಅಧಿಕಾರಿ ಯಶಸ್ ಮಂಜುನಾಥ.ಎಮ್ – ದಿವ್ಯಶ್ರೀ.ಎಮ್

ಶುಭ ವಿವಾಹ: ಪುತ್ತೂರಿನ ಕೃಷಿ ಅಧಿಕಾರಿ ಯಶಸ್ ಮಂಜುನಾಥ.ಎಮ್ – ದಿವ್ಯಶ್ರೀ.ಎಮ್

ಕೆಮ್ಮಾಯಿ: ಕಾಲೇಜು ಪ್ರಾಂಶುಪಾಲರಾದ ಮಂಜುನಾಥ ಟಿ ಆರ್ ಮತ್ತು ಶಿಕ್ಷಕಿ ಶ್ರೀಮತಿ ಅಮಿತ ರವರ ಪುತ್ರ ಪುತ್ತೂರಿನ ಕೃಷಿ ಅಧಿಕಾರಿ ಯಶಸ್ ಮಂಜುನಾಥ.ಎಮ್ ಮತ್ತು ಮಂಗಳೂರು ಅಂಬ್ಲಮೊಗರು, ಉಪನ್ಯಾಸಕ ಕೃಷ್ಣಯ್ಯ ಮತ್ತು ಶ್ರೀಮತಿ ವೀಣಾ ಕುಮಾರಿ.ಬಿ ರವರ ಪುತ್ರಿ ದಿವ್ಯಶ್ರೀ.ಎಮ್ ಅವರ ವಿವಾಹವು ಎ.30 ರಂದು ಮಂಗಳೂರಿನ ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ಜರಗಿತು.

Previous post

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಗೆಲುವು ನಿಶ್ಚಿತ- ಮಾಜಿ ಶಾಸಕ ವಸಂತ ಬಂಗೇರ

Next post

ಬೆಳ್ತಂಗಡಿ : ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಪತ್ತೆ; ರೌಡಿಶೀಟರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು

Leave a Reply

You May Have Missed

error: Content is protected !!