ಶುಭ ವಿವಾಹ: ದೀಪಕ್ – ಪೂಜಾಶ್ರೀ

ಕಡಬ: ಕೊಕ್ಕಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಕಡಬದ ಪೆರ್ಲ ನಿವಾಸಿ ವಿಶ್ವನಾಥ ರೈ ಮತ್ತು ಶ್ರೀಮತಿ ಶೈಲಶ್ರೀ.ವಿ.ರೈ ರವರ ಪುತ್ರಿ ಪೂಜಾಶ್ರೀ ಹಾಗೂ ಕಡಬದ ಪ್ರಪುಲ್ಲಚಂದ್ರ ರೈ ಮತ್ತು ಶ್ರೀಮತಿ ಪುಲಸ್ತ್ಯ.ರೈ ರವರ ಪುತ್ರ ದೀಪಕ್ ಅವರ ವಿವಾಹವು ಮೇ.03 ರಂದು ಸೌತಡ್ಕ ಶ್ರೀ ಗಣೇಶ ಕಲಾಮಂದಿರದಲ್ಲಿ ಜರಗಿತು.




















Leave a Reply